Main Centers
International Centers
India
USA
Wisdom
FILTERS:
SORT BY:
ಓರ್ವ ನಿಜವಾದ ಜಿಜ್ಞಾಸುವು ತನ್ನ ಗುರುಗಳನ್ನು ಎಂದಿದ್ದರೂ ಕಂಡುಕೊಳ್ಳುವನು.
ಧ್ಯಾನ ಎಂಬುದು ನೀವು ‘ಮಾಡು’ವಂತದ್ದಲ್ಲ. ಅದು ಒಂದು ಹೂವು ಪರಿಮಳವನ್ನು ಸೂಸುತ್ತಾ ಅರಳಿದಂತೆ.
ಯೋಗ ಎಂದರೆ ನಿಮ್ಮ ಪ್ರತ್ಯೇಕ ವ್ಯಕ್ತಿತ್ವದ ಗಡಿಗಳನ್ನು ಅಳಿಸಿಹಾಕಿ ವಿಶ್ವದೊಂದಿಗೆ ಐಕ್ಯತೆಯನ್ನು ಅನುಭವಿಸುವುದು.
ನಿಮ್ಮಲ್ಲಿ ಭಾವನೆಗಳ ತಿಕ್ಕಾಟವನ್ನು ಉಂಟುಮಾಡಿದರೆ, ನೀವು ದ್ವೇಷಮಯವಾಗುತ್ತೀರಿ. ಭಾವನೆಗಳ ಲಾಲಿತ್ಯವನ್ನು ಉಂಟುಮಾಡಿದರೆ, ನೀವು ಪ್ರೇಮಮಯರಾಗುತ್ತೀರಿ.
ನಿಮ್ಮ ಯೋಚನೆ ಮತ್ತು ಭಾವನೆಗಳು ಪ್ರಜ್ಞಾಪೂರ್ವಕವಾದರೆ, ನೀವು ಅಪೂರ್ವವಾದ ಬದುಕನ್ನು ರಚಿಸಿಕೊಳ್ಳಬಹುದು.
ನಿಮಗೆ ಯಾವುದರ ಅಥವಾ ಯಾರ ಬಗ್ಗೆಯೂ ಕರ್ತವ್ಯ ಎಂಬುದಿಲ್ಲ. ನಿಮ್ಮಲ್ಲಿ ಪ್ರೀತಿ ಮತ್ತು ಕಾಳಜಿಯಿದ್ದರೆ, ಅಗತ್ಯವಿರುವುದನ್ನು ನೀವು ಮಾಡುತ್ತೀರಿ.
ಬುದ್ಧಿಯ ಮೂಲಕ ನೀವು ಜೀವಿಕೆ ನಡೆಸುವುದನ್ನು ಕಲಿಯುತ್ತೀರಿ. ಭಕ್ತಿಯ ಮೂಲಕ ನಿಮ್ಮ ಜೀವವು ಅರಳುವಂತೆ ಮಾಡುವುದು ಹೇಗೆಂಬುದನ್ನು ಅರಿಯುತ್ತೀರಿ.
ನರಳಾಟ ಮತ್ತು ಸಂತೋಷ, ಎರಡೂ ಉತ್ಪಾದನೆಯಾಗುವುದು ನಿಮ್ಮ ಮನಸ್ಸಿನಲ್ಲಿ.
ನೀವು ಅರಿವಿಲ್ಲದೆಯೇ ಮಾಡುವುದನ್ನೆಲ್ಲ ಅರಿವಿನಿಂದ ಕೂಡಿದ್ದೂ ಮಾಡಬಹುದು. ಇದುವೇ ಅಜ್ಞಾನ ಮತ್ತು ಜ್ಞಾನೋದಯಗಳ ನಡುವಿನ ವ್ಯತ್ಯಾಸ.