1. Home/
  2. Wisdom/
  3. Video/
  4. ನಿಮ್ಮ ಬುದ್ಢಿಶಕ್ತಿಯನ್ನು ತೀಕ್ಷ್ಣಗೋಳಿಸುವ ಶಕ್ತಿಶಾಲಿ ಜ್ಯೂಸ್! sadhguru kannada | ಸದ್ಗುರು
Also in:
Deutsch
English

ನಿಮ್ಮ ಬುದ್ಢಿಶಕ್ತಿಯನ್ನು ತೀಕ್ಷ್ಣಗೋಳಿಸುವ ಶಕ್ತಿಶಾಲಿ ಜ್ಯೂಸ್! Sadhguru Kannada | ಸದ್ಗುರು

’ಬುದುಗುಂಬಳ’ ಕೇಳಿದ್ದೀರಿ ಅಲ್ಲವೇ? ಆದರೆ ಬೂದುಗುಂಬಳದ ಈ ಪ್ರಯೋಜನಗಳ ಬಗ್ಗೆ ಕೇಳಿರಲಿಕ್ಕಿಲ್ಲ! ವಿಡಿಯೋ ನೋಡಿ!

video

Jul 11, 2022


Subscribe

Get weekly updates on the latest blogs via newsletters right in your mailbox.

Related Tags

ಆಹಾರ
ಯೋಗಕ್ಷೇಮ
ಬುದ್ಧಿ
ಚೈತನ್ಯ
ಶರೀರ
ಆಯ್ಕೆ
Related Content
video  
ಪ್ರೀತಿಯ ಬಗೆಗಿನ ತಪ್ಪು ಕಲ್ಪನೆಯಿಂದ ಹೊರಬನ್ನಿ | Confusions about Love | Sadhguru Kannada
ನಟಿ, ನಿರ್ಮಾಪಕಿ ಮತ್ತು ಮಾಜಿ ಮಿಸ್ ಇಂಡಿಯಾ ಆಗಿರುವ ಜೂಹಿ ಚಾವ್ಲಾ ಅವರು ಸದ್ಗುರುಗಳೊಂದಿಗೆ 'ಪ್ರೀತಿ ನಿಜಕ್ಕೂ ಏನು?' ಎನ್ನುವುದರ ಕುರಿತು ಸೊಗಸಾದ ಹಾಗೂ ಒಳನೋಟಗಳುಳ್ಳ ಚರ್ಚೆಯನ್ನು ನಡೆಸುತ್ತಾರೆ. ಸದ್ಗುರುಗಳು ಪ್ರೀತಿ ಮತ್ತು ಅದಕ್ಕೆ ಅಂಟಿಕೊಳ್ಳುವುದರ ಬಗ್ಗೆ ಇರುವ ಅನೇಕ ತಪ್ಪುಕಲ್ಪನೆಗಳನ್ನು ದೂರ ಮಾಡುತ್ತಾರೆ‌ ಹಾಗೂ ಎಲ್ಲರನ್ನು ಮತ್ತು ಎಲ್ಲವನ್ನು ಪ್ರೀತಿಸಲು ಪ್ರತಿಯೊಬ್ಬರಿಗೂ ಹೇಗೆ ಸಾಧ್ಯ ಎನ್ನುವುದನ್ನು ವಿವರಿಸುತ್ತಾರೆ. ಪ್ರೀತಿ ನಮ್ಮೊಳಗಿನ ಭಾವಗಳ ಮಾಧುರ್ಯ, ಅದು ಯಾರೋ ನಮಗೆ ಕೊಡುವ ಸಂಗತಿಯಲ್ಲ.‌ ಹಾಗಾಗಿ ಪ್ರೇಮಮಯಿಯಾಗಿರುವುದು ಅಥವಾ ಪ್ರೀತಿಸುವುದು ಸಂಪೂರ್ಣವಾಗಿ ನಮ್ಮ ಕೈಯ್ಯಲ್ಲಿದೆ ಎಂದು ತಿಳಿಸಿಕೊಡುತ್ತಾರೆ.
Apr 9, 2023
video  
ದಿನಕ್ಕೆ 2 ಬಾರಿ ಮಾತ್ರ ಊಟ ಮಾಡಬೇಕೇ? | Sadhguru Kannada
ದಿನದಲ್ಲಿ ಹಲವು ಬಾರಿ ಲಘು ಊಟಗಳನ್ನು ಮಾಡುವುದು ನಮ್ಮ ದೇಹದ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸುವ ಸದ್ಗುರುಗಳು, ಎಷ್ಟು ಬಾರಿ ಆಹಾರ ಸೇವನೆ ಮಾಡುವುದು ಅತ್ಯಂತ ವಿವೇಚನಾಯುತವಾದದ್ದು ಎಂದು ವಿವರಿಸುತ್ತಾರೆ.
Feb 19, 2023
video  
ಶ್ರೀಕೃಷ್ಣ ಅಶ್ವತ್ಥಾಮನಿಗೆ ಕೊಟ್ಟ ಶಾಪದ ನಿಜವಾದ ಅರ್ಥವೇನು? | Krishna and Ashwatthama | Sadhguru Kannada
ಅಮರತ್ವವನ್ನು ಸಾಮಾನ್ಯವಾಗಿ ಒಂದು ವರ ಎಂದು ಪರಿಗಣಿಸಲಾಗುತ್ತದೆ. ಆದರೆ ನಿಜಕ್ಕೂ ಅದೊಂದು ಶಾಪವಾಗಬಹುದಾ? ಯಾರೇ ಆಗಲಿ ಅಂತಹ ಶಾಪವನ್ನು ಏಕೆ ಅನುಭವಿಸಬೇಕು? ಸದ್ಗುರುಗಳು ಮಹಾಭಾರತದ ಕಥೆಯೊಂದಿಗೆ ಇವುಗಳನ್ನು ವಿವರಿಸುತ್ತಾರೆ.
Jan 22, 2023